ಅಂಕೆಗೌಡ ಜ್ಞಾನ ಪ್ರತಿಷ್ಠಾನ ಸ್ಥಾಪಿಸಿರುವ ಹರಳಹಳ್ಳಿ , ಪಾಂಡವಪುರ, ಮಂಡ್ಯ ಜಿಲ್ಲೆ ಯ ಪುಸ್ತಕದ ಮನೆ ಶ್ರೀಯುತ ಅಂಕೆಗೌಡರ ಖಾಸಗಿ ಪುಸ್ತಕ ಬಂಡಾರವಾಗಿದ್ದು, ವಿಶಿಷ್ಟ ಪುಸ್ತಕಗಳ ಆಗರವಾಗಿದೆ. == ವಿಶೇಷವೆಂದು ಗುರುತಿಸಲ್ಪಡುವ ಪುಸ್ತಕಗಳು == ಡ್ಯಾನಿಯಲ್ ಸ್ಯಾಂಡರ್ಸನ್ ಅವರ ಕ್ಯಾನರೀಸ್ ಮತ್ತು ಇಂಗ್ಲೀಷ್ ನಿಘಂಟು - ೧೮೩೮. ಜನಪ್ರಿಯ ಕಿಟ್ಟೆಲ್ ಅವರ ಕನ್ನಡ ನಿಘಂಟಿಗಿಂತಲೂ ಮೊದಲು ಈ ನಿಘಂಟು ಪ್ರಕಟಗೊಂಡಿರುವುದು ವಿಶೇಷ. == ಉಲ್ಲೇಖಗಳು == 1824 - - 1832- -